ಕಾಣೆಯಾದವರ ಬಗ್ಗೆ ಪ್ರಕಟಣೆ -ಅನಿಲ್ ಕುಮಾರ್ ನಿರ್ದೇಶನದ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ . ಇದರಲ್ಲಿ ರಂಗಾಯಣ ರಘು, ಪಿ. ರವಿಶಂಕರ್, ತಬಲಾ ನಾಣಿ, ಚಿಕ್ಕಣ್ಣ, ತಿಲಕ್ ಶೇಖರ್, ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ . == ಪಾತ್ರವರ್ಗ == ರಶ್ಮಿಕಾ ಪಾತ್ರದಲ್ಲಿ ಆಶಿಕಾ ರಂಗನಾಥ್ ಯಶವಂತ್ ಪಾತ್ರದಲ್ಲಿ ತಿಲಕ್ ಶೇಖರ್ ರಂಗಪ್ಪನಾಗಿ ರಂಗಾಯಣ ರಘು ನಾರಾಯಣಪ್ಪ ಪಾತ್ರದಲ್ಲಿ ತಬಲಾ ನಾಣಿ ಚಿಕ್ಕಣ್ಣ ಚಿಕ್ಕು ಕೃಷ್ಣಮೂರ್ತಿಯಾಗಿ ಪಿ.ರವಿಶಂಕರ್ == ಧ್ವನಿಮುದ್ರಿಕೆ == == ಉಲ್ಲೇಖಗಳು ==